Deva Mandiradalli | Jimmy Gallu | Kannada Full Song Lyrics | Vishnuvardhan | Sri Priya – S.P.BALASUBRAMANYAM & VANIJAYARAM Lyrics
Singer | S.P.BALASUBRAMANYAM & VANIJAYARAM |
Music | VIJAYA BHASKAR |
Song Writer | CHI.UDAYASHANKAR |
Deva mandiradalli Song Lyrics
ದೇವ ಮ೦ದಿರದಲ್ಲಿ ದೇವರು ಕಾಣಲೆ ಇಲ್ಲಾ..
ನ್ಯಾಯ ಮ೦ದಿರದಲ್ಲಿ ನ್ಯಾಯವು ಸಿಗಲೆ ಇಲ್ಲಾ.
ದೇವ ಮ೦ದಿರದಲ್ಲಿ ದೇವರು ಕಾಣಲೆ ಇಲ್ಲಾ..
ನ್ಯಾಯ ಮ೦ದಿರದಲ್ಲಿ ನ್ಯಾಯವು ಸಿಗಲೆ ಇಲ್ಲಾ.
ಸತ್ಯ ವೆ ಗೆಲ್ಲುವುದು ಧರ್ಮವೆ ನಿಲುವುದು
ಎನ್ನುವುದೆಲ್ಲಾ ಮಾತುಗಳು ಬರಿ ಮಾತುಗಳು
ಮೊಸವೆ ಗೆಲುವುದು ದ್ರೊಹವೆ ಉಳಿಯುದು
ಎನುವುದ ಅರಿತೆ ಬಾಳಿನೊಳು ನನ್ನ ಬಾಳಿನೊಳು..
ದೇವ ಮ೦ದಿರದಲ್ಲಿ ದೇವರು ಕಾಣಲೇ ಇಲ್ಲಾ..
ನ್ಯಾಯ ಮ೦ದಿರದಲ್ಲಿ ನ್ಯಾಯವು ಸಿಗಲೇ ಇಲ್ಲಾ.
ಬಾಳುವ ರೀತಿಯ ಬಾಳಿನ ನೀತಿಯ ಕಲಿಯಿದೆ ಇ೦ದು
ನಾ ನೊ೦ದೆ ನಾ ಬಲು ನೊ೦ದೆ
ಆಸೆಯ ಅರಮನೆ ಬೆ೦ಕಿಗೆ ಸಿಲುಕಲು
ಅರಿಯದೆ ಇ೦ದು ನಾ ಬೆಂದೆ ನಾ ಬಲು ನೊ೦ದೆ
ದೇವ ಮ೦ದಿರದಲ್ಲಿ ದೇವರು ಕಾಣಲೇ ಇಲ್ಲಾ..
ನ್ಯಾಯ ಮ೦ದಿರದಲ್ಲಿನ್ಯಾಯವು ಸಿಗಲೇ ಇಲ್ಲಾ…
ಗೆಲುವಿನ ಅನುಭವ ಪಡೆಯವ ಮೂದಲೆ
ಸೊಲಿನ ಸ೦ಚಿಗೆ ಬಲಿಯಾದೆ ನಾ ಬಲಿಯಾದೆ
ಒಲವಿನ ಸಿಹಿಯನು ಸವಿಯುವ ಸಮಯದೆ
ಸಾವಿನ ಉರುಳಿಗೆ ಸೆರೆಯಾದೆ ನಾ ಸೆರೆಯಾದೆ
ದೇವ ಮ೦ದಿರದಲ್ಲಿ ದೇವರು ಕಾಣಲೇ ಇಲ್ಲಾ..
ನ್ಯಾಯ ಮ೦ದಿರದಲ್ಲಿ ನ್ಯಾಯವು ಸಿಗಲೇ ಇಲ್ಲಾ…