Mr & Mrs Ramachari – Title track Full lyrics Kannada Movie song Yash | Radhika Pandit | V Harikrishna – Tippu Lyrics

Singer | Tippu |
Music | V Harikrishna |
Song Writer | A.p Arjun |
Mr and Mrs Ramachari Song Lyrics
ಚೋರಿ ಹಿಂದೆ ಹೊಂಟು ಬಿಟ್ಟ ಲೆಪ್ಟು ರೈಟಯ ಜಾರಿ
ಯಾಕೋ ಏನೋ ಮರೆತುಬಿಟ್ಟ ಅವನ ಮನೆಯ ದಾರಿ
ಬಂಧನಾ ಬಂಧನಾ ಲೆಟೆಸ್ಟು ಬಂಧನಾ
ಕೊಟ್ಬಿಟ್ಟು ಬಾಗೀನ ಇಸ್ಕೋಂಡೆ ಹಾರ್ಟನಾ
ಡೆಟದು ಪಿಕ್ಸಿದೆ ತಿಂಗಳು ಗೊತ್ತಿದೆ ಬ್ಲೆಸ್ಸಿಂಗ್ ಮಾಡ್ಬಿಡ್ರಿ
ಮಿಸ್ಟರ್ ಆಂಡ್ ಮಿಸ್ಸಸ್ಸ್ ರಾಮಾಚಾರಿ
ಬುಕ್ ಆಗೋಗವ್ರಿ ರಾಮಾಚಾರಿ
ಮಿಸ್ಟರ್ ಆಂಡ್ ಮಿಸ್ಸಸ್ಸ್ ರಾಮಾಚಾರಿ
ಬುಕ್ ಆಗೋಗವ್ರಿ ರಾಮಾಚಾರಿ
ನೂರಡಿ ಕಟ್ಟೌಟ್ ಗೆ ಃಆರ ಬಿದ್ದ ಹಾಗಿದ
ಹುಡುಗಿ ನೀನು ಬಂದ ಮೇಲೆ
ಸಾರಾಯಿ ಉಪ್ಪಿನಕಾಯಿ ಕಾಂಬಿನೇಶನ್ ಆಗಿದೆ
ಬೆಡಗಿ ನೀನು ಸಿಕ್ಕ ಮೇಲೆ
ಸೈರನ್ ಕೂಗಿದೆ ನನ್ನ ಎದೆ ಗೂಡಲಿ
ಸ್ಮೈಲು ಒಂದು ಮೂಡಿದೆ
ಕೇಡಿ ನಂಬರ್ ಒನ್ ಫೇಸಲಿ
ಬಂಧನಾ ಬಂಧನಾ ಸ್ವೀಟೆಸ್ಟು ಬಂಧನಾ
ಒಬ್ಳನ್ನೆ ಪ್ರೀತಿಸೋ ಹಾನೆಸ್ಟು ಪ್ರೇಮಿ ನಾ
ಜೋಡಿಯು ಜೋರಿದೆ ಜಾತಕ ಮೈಚ್
ಇದೆ ಇನ್ನೆನ್ ಹೇಳೋದ್ರಿ
ಮಿಸ್ಟರ್ ಆಂಡ್ ಮಿಸ್ಸಸ್ಸ್ ರಾಮಾಚಾರಿ
ಬುಕ್ ಆಗೋಗವ್ರಿ ರಾಮಾಚಾರಿ
ಲೈಪ್ ಬಾಯ್ ಎಲ್ಲಿದೆ ಅಲ್ಲಿದೆ ಆರೋಗ್ಯ
ನೀ ಸಿಕ್ಕಿದ್ ನನ್ನ ಭಾಗ್ಯ
ಪ್ಯಾಮಿಲಿ ಪ್ಲಾನ್ನಿಂಗ್ ತುಂಬಾಬೆ ಮುಖ್ಯ
ವರ್ಷಕ್ಕೊಂದು ಪಾಪು ಕೊಡ್ತಿಯಾ
ಡೌರಿ ನಾ ಕೇಳಲ್ಲ
ದಾರಿ ತಪ್ಪಿ ನಾ ಹೋಗಲ್ಲ
ಪ್ಯೂಚರ್ ನಮ್ಮ ಮಕ್ಳನ್ನ
ಇಂಗ್ಲೀಷ್ ಮಿಡಿಯಂಗೆ ಸೇರ್ಸಲ್ಲ
ಬಂಧನಾ ಬಂಧನಾ ಲಾಂಗೆಸ್ಟು ಬಂಧನಾ
ಬಿ ಪಿ ಶುಗರ್ ಬಂದರೂ ಸ್ವೀಟಾಗೆ ಬಾಳೊಣ
ದಿಬ್ಬಣ ಹೋಂಟಿದೆ ವಾಲಗ ಸೌಂಡಿದೆ
ಆಕ್ಷತೆ ಕಾಳ್ ಹಾಕ್ರಿ
ಮಿಸ್ಟರ್ ಆಂಡ್ ಮಿಸ್ಸಸ್ಸ್ ರಾಮಾಚಾರಿ
ಬುಕ್ ಆಗೋಗವ್ರಿ ರಾಮಾಚಾರಿ