CHINNA BAALALLI EE RATHRI | KANNADA OLD SONG LYRICS | SHANKARGURU | DR.RAJKUMAR

Advertisement

CHINNA BAALALLI EE RATHRI INNENDU BARADU KANASELLA NANASAGIDE-KANNADA OLD SONGS LYRICS

Advertisement

Chinna baalalli ee rathri | Shankar guru | Dr.Rajkumar | Kannada Old Songs Lyrics – Dr. Rajkumar Lyrics

SingerDr. Rajkumar
Music Upendra Kumar
Song WriterChi. Udaya Shankar

ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ
ಇನ್ನೆಂದೂ ಬರದೂ ಕನಸೆಲ್ಲ
ನನಸಾಗಿದೆ
ಎಕೆ ಈ ಕೋಪ ಮನದಲ್ಲಿ ಬಾ
ಬೇಗ ಇಲ್ಲಿ ಹೂವು ಮಂಚ
ನಮಗಾಗಿದೆ
ಎಕೆ ಈ ಕೋಪ ಮನದಲ್ಲಿ ಬಾ
ಬೇಗ ಇಲ್ಲಿ ಹೂವು ಮಂಚ
ನಮಗಾಗಿದೆ
ಇಂಥ ಏಕಾಂತ ನಿನ್ನ ಕಾಡದೆ
ಇನ್ನೂ ನಿನಲ್ಲಿ ಆಸೆ
ಮೂಡದೆ
ಸವಿ ಮತ್ತೊಂದ ತುಟಿಯು
ಕೇಳದೆ
ಚಿನ್ನ ಬಾಳಲ್ಲಿ ಈ ರಾತ್ರಿ
ಬರದೂ ಇನ್ನೆಂದೂ ಕನಸೆಲ್ಲ
ನನಸಾಗಿದೆ
ಇನ್ನೂ ದೂರಾಗಿ ಏಕೆ
ನಿಲ್ಲುವೆ
ನನ್ನ ಕಣ್ಣೆಲ್ಲೆ ಏಕೆ
ಕೊಲ್ಲುವೆ
ನೀನು ನಿಜವಾದ ಹೆಣ್ಣೆ
ಅಲ್ಲವೇ
ನಿನ್ನ ಮನದಲ್ಲಿ ಬಯಕೆ
ಇಲ್ಲವೇ
ನಾನು ನೀನು ಆಹಾ ನೀನು
ನಾನು ಒಹೊ
ನಾನು ನೀನು ನೀನು ನಾನು
ಸೇರಿ ಎಂದು ಇಲ್ಲೆ ಈಗ
ಅಹಾ ಹಾಹಾಹಾ.
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ
ಬರದೂ ಇನ್ನೆಂದೂ ಕನಸೆಲ್ಲ
ನನಸಾಗಿದೆ
ಕಾಶ್ಮೀರದ ಚೆಲುವೆ ಬಳಿ
ಬಾರೆ ಚತುರೆ
ಕಾಶ್ಮೀರದ ಚೆಲುವೆ ಬಳಿ
ಬಾರೆ ಚತುರೆ
ನೀಡುವೆನು ನಿನಗೆ
ನನ್ನಾಸರೆ
ಬಿಡುಸುವೆ ಈಗಲೇ
ಬಿಡುಸುವೆ ಈಗಲೇ ನಿನ್ನ
ಕನ್ಯಾ ಸೆರೆ
ನೆಲವೆಲ್ಲ ಹಸಿರಾಗಿ
ಗಿಡವೆಲ್ಲ ಹೂವಾಗಿ ಹಾ
ತಂಗಾಳಿ ಹಿತವಾಗಿ ಮೈಸೊಕಿ
ಹಾಯಾಗಿ
ನಿನ್ನ ಆಸೆ ಹೆಚ್ಚಾಗಿ ನಾ
ಬಂದೆ ಹುಚ್ಚಾಗಿ
ಈ ಬೆಗೆಯಾ ನೀಗು ನನ್ನಲ್ಲಿ
ಒಂದಾಗು
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ
ಇನ್ನೆಂದೂ ಬರದೂ ಕನಸೆಲ್ಲ
ನನಸಾಗಿದೆ
ಕಾಶ್ಮೀರದ ಗಿಳಿಯೆ ನೀ
ಬಲ್ಲೆಯೆನೆ ಕನ್ನಡದ
ನಾಡಿಂದ ಬಂದವನು ನಾನೆ
ನಾನಾಡೊ ನುಡಿಯೆಲ್ಲ
ಸವಿಯಾದ ಜೇನೆ
ನಮ್ಮೂರು ಬಲು ಚಂದ ನಮ್ಮೂರ
ಜನ ಚಂದ
ನಮ್ಮೂರ ನುಡಿ ಚಂದ ನಮ್ಮೂರ
ನಡೆ ಚಂದ
ಎಲ್ಲೆಲ್ಲೂ ಬಲೂ ಅಂದ
ಕಾಡೆಲ್ಲ ಶ್ರೀಗಂಧ
ನೀ ಸೇರಿದಾ ಮೇಲೆ ಬಾಳೆಲ್ಲ
ಆನಂದ
ಚಿನ್ನ ಬಾಳಲ್ಲಿ
ಚಿನ್ನ ಬಾಳಲ್ಲಿ ಈ ರಾತ್ರಿ
ಬರದೂ ಇನ್ನೆಂದೂ ಕನಸೆಲ್ಲ
ನನಸಾಗಿದೆ
ಎಕೆ ಈ ಕೋಪ ಮನದಲ್ಲಿ ಬಾ
ಬೇಗ ಇಲ್ಲಿ
ಹೂವು ಮಂಚ ನಮಗಾಗಿದೆ



ನೀ ನಡೆದರೆ ಸೊಗಸು…

ಶಂಕರ್ ಗುರು-FULL MOVIE

Advertisement

Leave a Reply

Close Menu