CHANDA CHANDA LYRICS IN KANNADA|PUNEETH RAJKUMAR|ANJANIPUTHRA

Advertisement

Anjaniputhraa – Chanda Chanda (Video Song) | Puneeth Rajkumar, Rashmika Mandanna | Ravi Basrur – Ravi Basrur, Anuradha Bhat Lyrics

Advertisement
Singer Ravi Basrur, Anuradha Bhat
MusicRavi Basrur
Song WriterPramod Maravante

Chanda Chanda Song Lyrics in Kannada

ಬಾರಿ ಖುಷಿ ಮರ್ರೆ ನಂಗೆ
ನನ್ನ ಹೆಂಡ್ತಿನ ಕಂಡ್ರೆ
ಒಂದು ಚೂರು ಬೈಯುದಿಲ್ಲ
ರಾತ್ರಿ ಕುಡ್ಕೊಂಡ ಬಂದ್ರೆ
ಬಾರಿ ಖುಷಿ ಮರ್ರೆ ನಂಗೆ
ನನ್ನ ಹೆಂಡ್ತಿನ ಕಂಡ್ರೆ
ಒಂದು ಚೂರು ಬೈಯುದಿಲ್ಲ
ರಾತ್ರಿ ಕುಡ್ಕೊಂಡ ಬಂದ್ರೆ
ಟಿವಿ ರೇಡಿಯೋ ಎಂಥ ಬ್ಯಾಡ ಅವ್ಳು ಮನೆಗಿದ್ರೆ
ಅವ್ಳು ಉಂಠೇ ಇಲ್ಲ ಕಾಣಿ ನಾನು ಊಟ ಮಾಡದೇ
ನನ್ನ ಕಿಂಥಾ ಚೂರು ದಪ್ಪಾ
ಆದ್ರೂ ನಂಗೆ ಅಡ್ಡಿಲ್ಲೆ
ಅವ್ಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೆ
ಅವ್ಳು ಸೀರಿ ಉಟ್ಕೊಂಡಬಂದ ಎದ್ರಿಗ ನಿಂತ ಕುಡ್ಲೆ
ಮನ್ಸು ಹೇಳುತ್ತ್ತೊಂದ ಮಾತು

ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ನನ್ನಂಥ ಗಂಡನಿಗೆ ಅವಳೇ ಆಸ್ತಿ

ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ
ರಂಗೋಲಿ ಇಡುವ ಕೈ ಹೆಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು
ಎಷ್ಟು ಚಂದ ಕಾಣುತಾಳೆ ಹೆಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬೈಯೋ ಮಾತು
ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಊರಮಾತು ಕೇಳಿಕೆಟ್ಟು ಬದುಕು ದೊಂಬರಾಟ ಆದ್ರೂ
ಸಾಯೋತನಕ ಹೆಗಲ ನೀಡೋ ವಿಶ್ವ ಸುಂದರಿ
ಎಷ್ಟೇ ಬ್ಯೂಟಿ ಎದುರು
ಕಂಡ್ರು ನನ್ನ ಹೆಂಡ್ತಿ ಕಂಡ
ಮನ್ಸು ಹೇಳುತ್ತ್ತೊಂದ ಮಾತು

ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ಮೂಗಿನ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ನ ಹೆಂಡ್ತಿ
ನನ್ನಂಥ ಗಂಡನಿಗೆ ಅವಳೇ ಆಸ್ತಿ

ಬಾರಿ ಖುಷಿ ಮರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪ ಆತ ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥ ಬ್ಯಾಡ
ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತ ಅವ್ರು ಒಮ್ಮೆ ನಕ್ರೆ
ನನ್ನಕಿಂತ ಮಾತು ಕಮ್ಮಿ ಆದ್ರೂ ನಂಗೆ ಅಡ್ಡಿಲ್ಲೆ
ಹೆಂಡ್ತಿ ಮಾತು ಕೆಂಬೊ ಗಂಡು ಸಿಕ್ರೆ ಸಾಕಲ್ಲೇ
ಅವ್ರು ಪಂಚು ಎತ್ತಿ ಕಟ್ಟಿ
ಕಣ್ಣು ಹೊಡೆದ ಕುಡ್ಲೆ
ಮನ್ಸು ಹೇಳುತ್ತ್ತೊಂದ ಮಾತು

ಚಂದ ಚಂದ ಚಂದ ಚಂದ ನನ್ನ ಗಂಡ
ಕಣ್ಣಿನಲ್ಲೇ ಸನ್ನಿ ಮಾಡಿ ಅಪ್ಪಿಕೊಂಡ
ಚಂದ ಚಂದ ಚಂದ ಚಂದ ನನ್ನ ಗಂಡ
ಬೈದ್ರೂನೂ ಮತ್ತೆ ನನ್ನ ಒಪ್ಪಿಕೊಂಡ



ಬೊಂಬೆ ಹೇಳುತೈತೆ-RAAJAKUMARA

ಚಿತ್ರರಂಗದ ತಾಜಾ ಸುದ್ದಿಗಳಿಗಾಗಿ ಈ ಲಿಂಕನ್ನು ಒತ್ತಿ -https://kannadafilmnews.in

Advertisement

Leave a Reply

Close Menu