CHAARUTHANTHI LYRICS IN KANNADA | KURUKSHETHRA |DARSHAN

Advertisement

Chaaruthanthi Song Lyrics | Munirathna Kurukshetra | Darshan, Meghana Raj | Munirathna |V Harikrishna – Sonu Nigam, Shreya Ghoshal Lyrics

Advertisement
SingerSonu Nigam, Shreya Ghoshal
MusicV Harikrishna
Song WriterDr.V. Nagendra Prasad

Charutanti song lyrics

ಚಾರುತಂತಿ ನಿನ್ನ ತನುವು
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನ ಪ್ರತಿದಿನ

ಭಳಾರೆ ರಸಿಕರ ರಾಜ
ಭಳಾರೆ ವಸುಧೆಯ ತೇಜ
ಕರಗಿದೆನು ನಿನ್ನಲಿ


ಬಾರೆ ಬಾರೆ ಬಾರೆ ನನ್ನರಸಿ
ನೀನೇ ನನ್ನ ಜೀವ ಚೆನ್ನರಸಿ
ಚಾರುತಂತಿ ಆಆ
ನಿನ್ನ ತನುವು ಆಆ
ಚಾರುತಂತಿ ನಿನ್ನ ತನುವು
ನುಡಿಸ ಬರುವೆನು ದಿನ ಪ್ರತಿದಿನ..

ಬೆಕ್ಕುತ್ತಿದೆ ಬಾನು ಹಿಗ್ಗುತ್ತಿದೆ ಭೂಮಿ
ನಮ್ ಇಬ್ಬರ ನೋಡಿ ಸೋಡಸಿ
ವಯ್ಯಾರದ ನಿನ್ನ ಸಾರಂಗದ ನಡೆ
ಶೃಂಗಾರದ ಕರೆ ಪ್ರೇಯಸಿ

ಕೌರವ ವಾಸವಾದೆ
ಆಲಂಗಿಸಿ ಬೆರಗಾದೆ
ಮಧು ಮದನಿಕೆ ಸರೋವರವಿದು
ಬಾರೆ ಬಾರೆ ಬಾರೆ ನನ್ನರಸಿ
ಪ್ರೇಮದೋಲೆಯ ನೀನು ಸ್ವೀಕರಿಸಿ

ಉಕ್ಕುತ್ತೀರೋ ಒಂದು ಅಚ್ಚೊತ್ತಿದೆ ಕಣ್ಣ
ಭಿತ್ತಿಯಲಿ ನಿನ್ನ ಮೈಸಿರಿ
ದ್ವಾಪರಕೆ ನಾನು
ಚಕ್ರೇಶ್ವರ ನೀನು
ರಾಜೇಶ್ವರಿ ಇದು ಲಾಹಿರಿ

ಹೊ ಪ್ರಿಯತಮ ಗುರಿಕಾರ
ಪ್ರಣಯೋತ್ತಮ ಹರಿಕಾರ
ಮನೋ ಶರಧಿಯ ಮಹಾ ಪಯಣವು
ಬಾರೆ ಬಾರೆ ಬಾರೆ ನನ್ನರಸಿ
ರಾಜಮಹಿಷಿಯ ಪೀಠ ಸಿಂಗರಿಸಿ….
ಸಾಹೋರೆ ಸಾಹೊ-KURUKSHETHRA

Advertisement

Leave a Reply

Close Menu