Advertisement
Bit Hogbeda Song Lyrics 2018 | Mehaboob Saab | Raambo-2 | Ravishankar | Arjun Janya – MEHABOOB SAAB Lyrics
Advertisement

Singer | MEHABOOB SAAB |
Music | ARJUN JANYA |
Song Writer | SANTOSH NAIK |
Bit hogbda song lyrics in kannada
ಕೂಗಿ ಕೂಗಿ ಕರೆಯುತ್ತಿರೋ
ಕಣ್ಣ ಹನಿಯ ದನಿ ಕೇಳದೆ
ಮಂಡಿ ಊರಿ ಮರುಗುತ್ತಿರೋ
ಮನದ ನೋವು ಮನ ಮುಟ್ಟದೆ
ಕೈಯ್ಯ ಮುಗಿವೆ ನಾ ಹೇಗಾದರೂ
ನೀ ನನ್ನ ಜೊತೆಯೇ ಇರು
ಕಾಲ ನಿನ್ನ ಬೇಡುವೆನು
ಸ್ವಲ್ಪ ಹಿಂದೆ ಸರಿದುಬಿಡು
ಸುಂದರ ಕ್ಷಣಗಳನ್ನು ಮರಳಿಕೊಡು
ಬೇಕಾ ನಿಂಗೆ ಕೇಳಿ ತಗೋ
ನನ್ನ ಜೀವ ನೀಡುವೆನು
ನಿನ್ನ ವೇಳಾಪಟ್ಟಿಯನ್ನು ತಿದ್ದಿ ಇದು
ಇಷ್ಟೊಂದು ಪ್ರೀತಿ ಕೊಟ್ಟು
ಹೋಗದಿರು ನನ್ನ ಬಿಟ್ಟು
ಯಾರು ಇಲ್ಲ ಇಂದು
ನನಗೆ ಹಿಂದೂ ಮುಂದು
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಓ ನನ್ನ ದೇವತೆ
ಇರದೆ ನೀ ಜೊತೆ
ನೆರಳು ನನ್ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕ್ಕೆ
ನಾನಾದೆ ಆಟಿಕೆ
ಹೃದಯ ಏತಕ್ಕೆ ನಿನಗಿಲ್ಲ
ದೇವರಿಗೂ ನಾನು ಶಾಪ
ಹಾಕಿರುವೆ ಅಷ್ಟು ಕೋಪ
ಹೋಗ ಬೇಡ ಚಿನ್ನ
ಒಂಟಿ ಮಾಡಿ ನನ್ನ…
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ
ಬಿಟ್ಟೋಗ್ಬೇಡ ನನ್ನ
ಬಿಟ್ಟೋಗ್ಬೇಡ….
ಚುಟು ಚುಟು ಅಂತೈತಿ-RAMBO 2
Advertisement