Bharaate | Yoo Yoo Kannada Song Lyrics | Sriimurali | Sree Leela | Chethan Kumar | Arjun Janya | Suprith

Advertisement

Bharaate | Yoo Yoo | kannada Lyrics | Sriimurali | Sree Leela | Chethan Kumar | Arjun Janya | Suprith – (Swaravijayi) Vijay Prakash Lyrics

Advertisement
Singer (Swaravijayi) Vijay Prakash
MusicArjun Janya
Song WriterChethan Kumar (Bharjari)

ಯೋ ಯೋ ಯೋ ಯೋ
yoo yoo yoo iam in a feeling
yoo yoo yoo Always thinking
yoo yoo noyt even a sleeping
wanna tell you something something
ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ
ನೀನು ಮಾತನಾಡದಿದ್ರೆ ಹೆಂಗೆ
ದಿನಪೂರ್ತಿ ಕತ್ತಲನ್ನೇ ನಂಗೆ

ಸೂರ್ಯನ ನೋಡದಿದ್ರೆ ಅರಳಿದ ತಾವರೆ
ಗಾಳಿ ಮೇಲೆ ಕೋಪ ಬೇಡ ಕೇಳಮ್ಮ ಮುಗಿಲೆ
ಮಾವಿನೆಲೆ ಚಿಗುರಿದಾಗ ಕೂಗಬೇಕು ಕೋಗಿಲೆ

ರೆಡ್ ರೋಸ್ ಕೊಡಲೆ
ಲವ್ ಯೂ ಅಂತ ಹೇಳಲಿ
ನಿನ್ನ ಕಂಡ ಮೇಲೆ ತಾನೆ
ನಾನು ಆದಿ ತರಲೆ

ಯೋ ಯೋ ಯೋ ಯೋ

ಲವ್ ಮ್ಯಾರೇಜ್ ಆಗಬಹುದೆ ಎಂಗೆ
ಮನೆಯಲ್ಲಿ ಬೈತಾರ ನಿಂಗೆ

ಮನೆ ತನ್ಕ ಫಾಲೋ ಮಾಡ್ಕೊಂಡ್ ಬರಬೌದ
ಬರಬೌದು
ಮದ್ವೆಗೆ ಮುಂಚೆ ಮುತ್ತು ಕೊಡಬಹುದೆ
ಕೊಡಬಹುದು

ನಂಗಂತೂ ಆಯ್ತು ಕಣೆ ಕ್ಲಾರಿಟಿ
ನಿನ್ನಲ್ಲಿದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡೋದು ಶೂರಿಟಿ

ನಿಂಗಂತೂ ನಾನೇ ಸೆಕ್ಯುರಿಟಿ
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೇ ಯಾಕೋ ಸ್ವಲ್ಪ ಸ್ವಲ್ಪ ಸಿಂಕ್ ಆದೆ

ಹತ್ರ ಹತ್ರ ಬರಲೇ ಸ್ವಲ್ಪದೂರ ಇರಲೇ
ನಿನ್ನ ಕಂಡ ಮೇಲೆ ತಾನೆ ನಾನು ಆದೆ ತರಲೆ

ಬೇಜಾರು ಆದಾಗ ನಂಗೆ
ವಿಡಿಯೋ ಕಾಲ್ ಮಾಡ್ಬೋದಾ ನಿಂಗೆ

ಹೇ ಹೇ
ಕೂಲಾಗೋಕೆ ಐಸ್ ಕ್ರೀಂ ಕೊಡಬೇಕಾ
ಕೊಡಬೇಕು
ಪೀಲಾದಾಗ ತುಂಬ ಮುದ್ದು ಮಾಡಬೇಕಾ
ಮಾಡಬೇಕು

ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತಿನಿ ಇಂಪ್ರೆಸ್ಸು
ನನ್ನ ಹಾರ್ಟೆ ಇನ್ನು ನಿಂಗೆ ಅಡ್ರೆಸ್ಸು
ಫಿಕ್ಸ್ ಆಗ್ರಿ ನೀನೆ ನನ್ನ ಮಿಸ್ಸಸ್ಸು

ನಿಯರ್ ಆದೆ
ನಂಗೆ ಡಿಯರ್ ಆದೆ
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ

ಪೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ ನಾನು ಆದೆ ತರಲೆ

ಯೋ ಯೋ

ಐ ಲವ್ ಯು ಅನ್ನೊಕೆ ನಂಗೆ
ಪರ್ಮಿಷನ್ ಕೊಟ್ಟಿವ್ನಿ ನಿಂಗೆ
ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ಪಲ್ಪ ಕಮ್ಮಿಯಾದಂಗೆಟಾಪ್ ಟು ಬಾಟಮ್ ಗಾಂಚಾಲಿ

Advertisement

Leave a Reply

Close Menu