Advertisement
OLD KANNADA SONGS LYRICS
Yaava Kaviyu Bareyalara – HD Song From The Movie – Bhagyada Lakshmi Baramma – Dr. Rajkumar Lyrics
Advertisement

Singer | Dr. Rajkumar |
Music | Sangeetham Srinivasa Rao |
Song Writer | Chi.Udayshankar |
ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ ,
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ
ಯಾವ ಕವಿಯು ಬರೆಯಲಾರ
ಬರೆಯಲಾರ
ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೋ ನುಡಿಗಳಂತೆ
ನಿನ್ನ ಕವಿತೆ ಎಂಥ ಕವಿತೆ
ರಸಿಕರಾಡೋ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ
ಮಲ್ಲೆ ಹೂವು ಅರಳಿದಂತೆ , ಚಂದ್ರಕಾಂತಿ ಚೆಲ್ಲಿದಂತೆ
ಜೀವ ಜೀವ ಅರಿತು ಬೆರೆತು ಸುಖವ ಕಾಣುವಂತೆ
ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ
ಯಾವ ಕವಿಯು ಬರೆಯಲಾರ
ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಪ್ರೇಮ ಸುಮವು ಅರಳುವಂತೆ
ಪ್ರಣಯ ಗಂಧ ಚೆಲ್ಲುವಂತೆ
ಕಂಗಳೆರಡೂ ದುಂಬಿಯಾಗಿ
ಭ್ರಮರ ಗೀತೆ ಹಾಡುವಂತೆ
ಕಂಗಳೆರಡೂ ದುಂಬಿಯಾಗಿ
ಭ್ರಮರ ಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರಡೂ ಸನಿಹ ಸೇರುವಂತೆ ..
ಯಾವ ಕವಿಯು ಬರೆಯಲಾರ
ಒಲವಿನಿಂದ ಕಣ್ಣೋಟದಿಂದ ,
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ
ಯಾವ ಕವಿಯು ಬರೆಯಲಾರ
ಬರೆಯಲಾರ
ನೀ ನಡೆದರೆ ಸೊಗಸು…
ಬಾಗ್ಯದ ಲಕ್ಷೀ ಬಾರಮ್ಮ-FULL MOVIE
Advertisement