BELAGAYITHU YELU OH MUDDU BENAKA LYRICS IN KANNADA | GANESHA DEVOTIONAL SONG LYRICS | BHAKTHI GEETHE

Advertisement

Belagayithu Yelu | Kannada Devotional Lyrical Video Song | Sung By: S.P.Balasubramanyam – S.P BALASUBRAMANYAM Lyrics

Advertisement
Singer S.P BALASUBRAMANYAM
Music Manoranjan Prabhakar
Song Writer Vijayanarasimha

Belagayithu Yelu Oh Muddu Benaka lyrics in Kannada :

ಬೆನಕ ಬೆನಕ ಏಕದಂತ ….
ಪಚ್ಚೆ ಕಲ್ಲು ಪಾಣಿ ಪೀಠ
ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ
ಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ
ಪುಟ್ಟ ವಿಘ್ನೇಶ ದೇವರಿಗೆ

ಇಪ್ಪತ್ತೊಂದು ನಮಸ್ಕಾರಗಳು….
ಬೆಳಗಾಯ್ತು ಏಳು ಹೇ ಮುದ್ದು
ಬೆನಕ ಭುವಿಯೆಲ್ಲ ರಂಗಾಯ್ತು
ನೀ ಏಳೋ ಬೆನಕ ||2 times|

ಅಂಬ ಪ್ರಿಯ ತನಯ ಆದಿ
ಪೂಜಿತನೆ ಮೂಡನದೆ ರವಿ
ಎದ್ದ ನೀ ಏಳು ಬೆನಕ ||

ಮಾಮರದಿ ಕೋಗಿಲೆಯು
ಪಚ್ಚ ವರ್ಣದ ಗಿಳಿಯು ಸುಪ್ರಭಾತವ
ನಿನಗೆ ಹಾಡುತಿವೆ ಬೆನಕ |2|

ಆ ನಿನ್ನ ಸೊಂಡೀಲು
ನಿನ್ನ ಬರುವನು ಕಾದು |2|
ಕಾಲುಗಳ ತಿನ್ನುತಲಿ ಕುಳಿತಿಹುದು ಬೆನಕ ||

ಹುಲ್ಲು ಗರಿಕೆಯು ದೂರ್ವೆ ಆಗಿ ಕಾದಿಹುದು |
ಪೂಜೆಯಲಿ ನಿನ್ನ ಅಲಂಕರಿಸಲೆಂದು |
ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು |2||
ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು ||

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ |
ಕಾಯುತಿವೆ ನಿನ್ನ ಸ್ವೀಕಾರಕಾಗಿ |
ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ |2|
ಕಾದಿಹುದು ನಿನ್ನ ವರ ಭಿಕ್ಷೆಗಾಗಿ ||



Advertisement

Leave a Reply