Beda Hogu Andbutlu Lyrics in kannada | Panchtantra | Yogaraj Bhat | V Harikrishna | Vasuki Vaibhav – Vasuki Vaibhav Lyrics

Singer | Vasuki Vaibhav |
Music | – V Harikrishna |
Song Writer | Yogaraj Bhat |
Beda Hogu Andbutlu Lyrics in Kannada
ಬ್ಯಾಡ ಹೋಗು ಅಂದ್ಬುಟ್ಳು
ನಾನು ಸೀದಾ ಬಂದ್ಬುಟ್ಟೆ ಸೊ?
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ ಸೊ?
ಬಲೂನಿಗಿಂತ ಚಂದಾ
ಹೃದಯಾನ ಇಟ್ಕೊಂಡಿದ್ದೆ
ಸೂಜಿ ಚುಚ್ಚಿ ಬಿಟ್ಲು
ನಾ ಮಾಜಿ ಹುಡ್ಗ ಆದೆ
ಅವಳು ಮಾಡ್ಲೆ ಇಲ್ಲ ಪ್ರೇಮವ
ಸ್ಯಾಂಕ್ಷನ್ನು
ನೆನ್ನೆ ಸತ್ತೆನು ನಾ
ಇವತ್ತು ಫಂಕ್ಷನ್ನು ಸೊ?
ಬ್ಯಾಡ ಹೋಗು ಅಂದ್ಬುಟ್ಳು
ನಾನು ಅದ್ಕೆ ಬಂದ್ಬುಟ್ಟೆ ಸೊ?
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ ಸೊ?
ಯಾರು ಎಲ್ಲೆ ಸುತ್ತಿಕೊಂಡ್ರು ಸೋ ಎನ್ನಿರೋ
ಯಾರು ಯಾರ್ನೆ ಬಿಟ್ಟು ಹೋದ್ರು ಗೋ ಎನ್ನಿರೋ
ಯಾರ್ ಚಾಳಿ ಬಿಟ್ಟು ಹೋದ್ರು ಸೈ ಎನ್ನಿರೋ
ಯಾರ್ ಬಾಡೀ ಬಿಟ್ಟು ಹೋದ್ರು ಜೈ ಎನ್ನಿರೋ
ಇದ್ಕು ಅದ್ಕೂ ಸೊ ಅದ್ಕೂ ಇದ್ಕು ಸೊ
ಸೊ ಆಲ್ ದಿಸ್ ಬಿಕಾಸ್ ಆಫ್ ಜಸ್ಟ್ ಸೊ
ವಾಟ್ ಹ್ಯಾಪಂಡು ಹ್ಯಾಪಂಡು ಸೊ ಸೊ?
ಈಗ ಏನ್ ಬೊಗ್ಳು ಮುಂದಿಂದು ಸೊ ಸೊ?
ವಾಟ್ ವಾಟ್ ಹ್ಯಾಪಂಡ್ ಹ್ಯಾಪಂಡ್ ಸೊ ಸೊ?
ಈಗ ಏನ್ ಹೇಳು ಮುಂದಿಂದು ಸೊ ಸೊ?…
ಗುದ್ಕೊಂಡ್ ಬಂದು ಲವ್ ಆಗೋಗ್ತದೆ
ಇದ್ಕಿದ್ದಂಗೆ ಬ್ರೇಕ್ ಅಪ್ ಆಗ್ತದೆ ಸೊ?
ಬಾಳನ್ನೋದು ಹೇಳ್ದೆ ಕೇಳದೆ
ಹೊಲಿಗೆ ಬಿಟ್ಟ ಪ್ಯಾಂಟು ಆಗ್ತದೆ ಸೊ?…
ಸುತ್ತ ಮುತ್ತ ನೆಟ್ಟಗೆ
ಹುಡುಗಿ ನೆನಪು ಸೊಟ್ಟಗೆ
ನನ್ನ ಹೆಸರು ಮೆತ್ತಗೆ
ಬರ್ಕೊಂಡ್ ಬಿಟ್ಳಾ ಲಿಸ್ಟಿಗೆ ಸೊ?…
ಮೂಗು ಹಿಡಿದು ಬಾಯಲಿ ಬಿಟ್ಲು ಪ್ರೀತಿ ಪಾಯ್ಸನ್ನು
ನೆನ್ನೆ ಸತ್ತೆನು ನಾ ಇವತ್ತು ಫಂಕ್ಷನ್ನು
ಬ್ಯಾಡ ಹೋಗು ಅಂದ್ಬುಟ್ಳು
ನಾನು ಸೀದಾ ಬಂದ್ಬುಟ್ತೆ
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ತೆ
ಫ್ರೆಂಡ್ಸು ಅನ್ನೋ ಸಂಡೇ ಮಕ್ಕಳು
ಗುಂಡಿಗ್ ಹೋದ್ರು ಪಾರ್ಟೀ ಕೇಳ್ತಾರೆ ಸೊ?
ಪೆಂಡಲ್ ಹಾಕಿ ಅವಳು ಹೋದಳು
ಕಿಂಡಲ್ ಮಾಡಿ ಇವರು ಕೊಲ್ತಾರೆ ಸೊ?
ನಮ್ಮ ನಮ್ಮ ಟ್ರ್ಯಾಜಿಡಿ
ಕಂಡೋರಿಗೆ ಕಾಮಿಡಿ
ನಾನು ಬೆಪ್ಪು ತಕ್ಕಡಿ
ಎಳ್ಕೊಂಡ್ಬಿಟ್ಟೆ ಚಪ್ಪಡಿ ಸೊ?
ನನ್ನ ಫೋಟೋಗ್ ಯಾರು ಇಲ್ಲ ಹೂವ ಮುಡಿಸೋನು
ನೆನ್ನೆ ಸತ್ತೆನು ನಾ ಇವತ್ತು ಫಂಕ್ಷನ್ನು ಸೊ?
ಬ್ಯಾಡ ಹೋಗು ಅಂದ್ಬುಟ್ಳು
ನಾನು ಅದ್ಕೆ ಬಂದ್ಬುಟ್ಟೆ ಸೊ?
ಯಾರೋ ನೀನು ಅಂದ್ಬುಟ್ಳು
ಹೇಳ್ದೆ ಕೇಳ್ದೆ ಹೊಂಟ್‌ಬುಟ್ಟೆ…