Advertisement
Baaro Pailwaan Full Video | Pailwaan Kannada | Kichcha Sudeepa, Suniel Shetty | Krishna |Arjun Janya/lyrics/kannada – Vijay Prakash, Kailash Kher, Chandan Shetty Lyrics
Advertisement
Singer | Vijay Prakash, Kailash Kher, Chandan Shetty |
Music | Arjun Janya |
Song Writer | Dr. V. Nagendra Prasad |
ಗೆದ್ದ ಗೆದ್ದ ಕುಸ್ತಿಯ ಗೆದ್ದ
ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲ್ಲಿ ಎದ್ದ
ಎದುರಾದ ಬಿರುಗಾಳಿಗೆ
ಹೇ ನಾಯಕ ಈ ಭಜರಂಗಿ
ಕಣ್ಣಲ್ ಕಣ್ಣು ಇಡಲೇ ಬೇಡ
ಕವ್ವಾತ ನೋಡೋನಿಗೆ
ಜಗ್ಗೋ ಕುಗ್ಗೋ ಆಳೆ ಅಲ್ಲ
ಬಾದ್ ಶಾ ಕಣೋ ಕರುನಾಡಿಗೆ
ಧೂಳಿನ ಕಣ ಇಲ್ಲ ಈ ಮೀಸೆಗೆ
ಬಾರೋ ಪೈಲ್ವಾನ್
ಬಾರೋ ಪೈಲ್ವಾನ್
ಗೆದ್ದ ಗೆದ್ದ ಕುಸ್ತಿಯ ಗೆದ್ದ
ಎದುರಿಲ್ಲ ಪೈಲ್ವಾನಿಗೆ
ಎದ್ದ ಎದ್ದ ಮಣ್ಣಲ್ಲಿ ಎದ್ದ
ಎದುರಾದ ಬಿರುಗಾಳಿಗೆ
ಹೇ ಮಲ್ಲ ಮಲ್ಲ
ಜಗ ಜಟ್ಟಿ ಮಲ್ಲ
ಹೇ ಇಲ್ಲ ಇಲ್ಲ
ಭಯ ಭೀತಿ ಇಲ್ಲ
ರಾಯಣ್ಣ ಸಿಂದೂರ ಲಕ್ಷ್ಮಣ
ಹುಟ್ಟಿದ ಮಣ್ಣಿಂದ ಬಂದಾನ
ವಾಹ್ ರೆ ವಾಹ್ ನೋಡಿರೋ
ಚಂದನಾ
ಧೈರ್ಯಕೆ ಚಿಹ್ನೆ ಕಣೋ ನಮ್ ಪೈಲ್ವಾನ
ಬಾರೋ ಪೈಲ್ವಾನ್
ಬಾರೋ ಪೈಲ್ವಾನ್
ಹೇ ಅಂಗ ಅಂಗ
ಮಿಂಚೇರಿದಂಗ
ಹೇ ರಂಗ ರಂಗ ರಂಗೇರಿದಂಗ
ಮಂಡಕ್ಕಿ ಮಿರ್ಚಿಯ ಖಾರವ
ಕಣ್ಣಾಗ ತೋರುವ ಮಸ್ತಾನ
ಹನುಮಾನೆ ಇವನಿಗೆ ಬಲಿದಾನ
ಹಾಡಿರೋ ಎಲ್ಲಾರು ಬಹುಪರಾಕ್
ಬಾರೋ ಪೈಲ್ವಾನ್
ಬಾರೋ ಪೈಲ್ವಾನ್
ಭಾ.. ಭಾ.. ಭಾ..ನಾ ರೆಡಿ…
ಪೈಲ್ವಾನ್-FULL MOVIE-Hindi
Advertisement