Advertisement

BAANIGONDU ELLE ELLIDE NINNASEGELLI | KANNADA OLD SONG LYRICS | PREMADA KAANIKE |DR.RAJKUMAR

Advertisement

BAANIGONDU ELLE ELLIDE NINNASEGELLI KANNADA OLD SONG LYRICS

Advertisement

Baanigondu elle ellide | Premada Kaanike | Dr.Rajkumar – Dr. Rajkumar Lyrics

Singer Dr. Rajkumar
Music Upendra Kumar
Song Writer Chi. Udayashankar

ಹೇ… ಹೇ ಹೇ …ಹೇ
ಹೇ ಹೇ ಹೇ. ಹೇ ಹೇ ಹೇ… ಆಹಾ
…ಉಹೊಂ …
ಬಾನಿಗೊಂದು ಎಲ್ಲೇ
ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆ
ಇದೆ,
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು…
ಬಾನಿಗೊಂದು ಎಲ್ಲೇ
ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆ
ಇದೆ,
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು…

ಆಸೆಯೆಂಬ ಬಿಸಿಲು ಕುದುರೆ
ಏಕೆ ಏರುವೇ,
ಮರಳುಗಾಡಿನಲ್ಲಿ
ಸುಮ್ಮನೇಕೆ ಆಲೆಯುವೆ,
ಅವನ ನಿಯಮ ಮೀರಿ ಇಲ್ಲಿ
ಏನು ಸಾಗದು,
ನಾವು ನೆನಸಿದಂತೆ
ಬಾಳಲೇನು ನಡೆಯದು
ವಿಷಾದವಾಗಲಿ,
ವಿನೋದವಾಗಲಿ, ಅದೇನೇ ಆಗಲಿ
ಅವನೇ ಕಾರಣ.

ಬಾನಿಗೊಂದು ಎಲ್ಲೇ
ಎಲ್ಲಿದೆ,…

ಹುಟ್ಟು ಸಾವು ಬಾಳಿನಲ್ಲಿ
ಎರಡು ಕೊನೆಗಳು,
ಬಯಸಿದಾಗ ಕಾಣದಿರುವ ಎರಡು
ಮುಖಗಳು.
ಹರುಷವೊಂದೇ ಯಾರಿಗುಂಟು
ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು
ಬಾಳ ಲತೆಯಲಿ
ದುರಾಸೆ ಏತಕೆ, ನಿರಾಸೆ
ಏತಕೆ, ಅದೇನೇ ಬಂದರು ಅವನ
ಕಾಣಿಕೆ

ಬಾನಿಗೊಂದು ಎಲ್ಲೇ
ಎಲ್ಲಿದೆ,
ನಿನ್ನಾಸೆಗೆಲ್ಲಿ ಕೊನೆ
ಇದೆ,
ಏಕೆ ಕನಸು ಕಾಣುವೆ,
ನಿಧಾನಿಸು ನಿಧಾನಿಸು…
ನಿಧಾನಿಸು ನಿಧಾನಿಸು…



ರಾಜಾ ಮುದ್ದು ರಾಜಾ…

ಪ್ರೇಮದ ಕಾಣಿಕೆ-FULL MOVIE

Advertisement

Recent Posts

PERIYONE SONG LYRICS IN MALAYALAM | THE GOATS LIFE MOVIE | PRITHVI RAJ | AMALA PAUL

Periyone Video Song | The Goat Life | A.R Rahman | Blessy | Amala Paul… Read More

2 months ago

HITHALAKA KARIYABEDA MAVA SONG LYRICS IN KANNADA | KARATAKA DAMANAKA MOVIE |

Hithalaka Karibyada Maava Lyrical | Prabhudeva | Nishvika Naidu | V.Harikrishna | Yogaraj Bhat |… Read More

2 months ago

NIJAMENA CHEBUTUNNA SONG LYRICS IN TELUGU |OORUPERU BHAIRAVA KONA MOVIE |SIDSRIRAM |

Nijame Ne Chebutunna Telugu Lyrics | Ooru Peru Bhairavakona | Sundeep Kishan | VI Anand… Read More

3 months ago

INNISAI PAADUVARUM SONG LYRICS IN TAMIL  | VIJAY  | SIMRAN  | SA RAJKUMARMUSIC  |

Innisai Paadivarum - Video Song | Thullatha Manamum Thullum | Vijay | Simran | Sun… Read More

3 months ago

OLA THUMBATHIL SONG LYRICS IN MALAYALAM  | PAPPAYUDE SWANTHAM APPOOS MOVIE  | SHOBHANA  |

Olathumbathirunnooyaladum | Pappayude Swantham Appoos | Shobana | Master Badusha - S Janaki Lyrics Singer… Read More

3 months ago

ANBENUM SONG LYRICS IN TAMIL | LEO MOVIE | THALAPATHY VIJAY | THRISHA |

LEO - Anbenum Lyric | Thalapathy Vijay | Lokesh Kanagaraj | Anirudh Ravichander - Anirudh… Read More

4 months ago