Ba Ba Ba Na Ready | Roberrt First Song | Darshan |Tharun Kishore Sudhir |Arjun Janya |Umapathy Films/ಸಾಹಿತ್ಯ ಕನ್ನಡದಲ್ಲಿ

Advertisement

Ba Ba Ba Na Ready | Roberrt First Song | Darshan |Tharun Kishore Sudhir |Arjun Janya |Umapathy Films/ – Vyasaraj Sosale, Santosh Venky, Aniruddha Sastry, Supreeth Phalguna, Nikhil Parthasarathy, Madhvesh Bharadwaj Lyrics

Advertisement
SingerVyasaraj Sosale, Santosh Venky, Aniruddha Sastry, Supreeth Phalguna, Nikhil Parthasarathy, Madhvesh Bharadwaj
MusicArjun Janya
Song WriterDr.V. Nagendra Prasad

ಹಡಗು ಹಿಡಿದು ಪಡೆಯೆ ಬರಲಿ
ಹೊಸಕಿ ಬಿಡುವೆ ಕಾಲಡಿ
ಡಿ.. ಡಿ.. ಡಿ ..
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡಿಯೊ ಗಾರುಡಿ
ಡಿ.. ಡಿ.. ಡಿ..

ಹಡಗು ಹಿಡಿದು ಪಡೆಯೆ ಬರಲಿ
ಹೊಸಕಿ ಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡಿಯೊ ಗಾರುಡಿ

ಮೀಸೆ ತಿರುವದೆ ಪೊಗರು ಅದುಮಿಡಿ
ಅಹಂಕಾರ ಎನುವದ ಮೊದಲು ಹೊರಗಿಡಿ
ಕಾಲು ಕೆರದರೆ ಎಲಬು ಪುಡಿ ಪುಡಿ
ಚಾರ್ಜು ಮಾಡೋ ಪವರ್ ಇದೆ
ಇವನು ಎವರೆಡಿ (Eveready)

ಧೂಮಕೇತು ನಾನು ದಮ್ ಇದ್ದರೆ ತಡಿ
ಭಾ.. ಭಾ.. ಭಾ.. ಭಾ.. ಭಾ.. ಭಾ..
ನಾ ರೆಡಿ

ಮನೆಯಲೆ ಕೊನೆ ಆಸೆ ಬರೆದಿಡಿ
ನನಗಿರೊ ಕೆಡುಕೋಪ ನೆನಪಿಡಿ
ಮರೆಯದೆ ತಲೆಬಾಗಿ
ನಡಿ.. ನಡಿ ..
ಉಸಿರನು ಸರಿಯಾಗಿ ಬಿಗಿಹಿಡಿ

ಬಾಸು ಕೊಂಚ ಕೇಡಿ
ತುಂಬ ರಫು ರೌಡಿ
ಕೈಗೆ ಸ್ಪೀಡು ರೂಢಿ
ಮಾತು ನೋಡ್ಕೊಂಡು ಆಡಿ
ದೂಳೆ ಇರದಿರೂ ಮನಸ್ಸು ಕನ್ನಡಿ
ಎಂದೂ ಯಾರು ತಡೆಯದ ಮಿಂಚು ಆಲ್ ರೆಡಿ

ಹೆದರೋ ಸಮಯ ಬಂದ್ರೆ
ನನ್ ಹೆಸರು ಗಟ್ ಹೊಡಿ
ಭಾ .. ಭಾ .. ಭಾ.. ಭಾ .. ಭಾ .. ಭಾ .. ನಾ ರೆಡಿ..!ದೋಸ್ತ ಕಣೋ..Roberrt Lyrics

Roberrt Teaser

Advertisement

Leave a Reply

Close Menu