Avane Srimannarayana (Kannada) – Hands UP | Rakshit Shetty | Pushkar Films | B. Ajaneesh Loknath/lyrics/kannada – Vijay Prakash, Shashank , Pancham Jeeva , Chathan Naik Lyrics
Singer | Vijay Prakash, Shashank , Pancham Jeeva , Chathan Naik |
Music | B Ajaneesh Loknath |
Song Writer | Nagarjun Sharma |
ಕೇಳಿ ಕಾದಿರಿವ ಭಾಂದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ..
ನಾಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ ..
ತೀರ ಹಠ ..
ಗುರಿ ಬೆನ್ನಟ್ಟೂ ನೇತಾರನು !
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್ ..
ಅದು ಅನವರತ !
ಹ್ಯಾಂಡ್ಸ್ ಅಪ್ ..
ನಾ ಅಜ್ಞಾತ !
ಹ್ಯಾಂಡ್ಸ್ ಅಪ್ ..
ಇದೆ ವೇದಾಂತ ..!
ಇದು ಚರಿತ್ರೆ ಸೃಷ್ಟಿಸೋ ಅವತಾರ ..
ರಂಗೇರಿದೆ ಮಾಯಾ ಜಾಲ
ಅನುಭವಿಸು ಓ ಪ್ರೇಕ್ಷಕನೇ !
ದೃಷ್ಟಿ ಇನ್ನೊಬ್ಬನ ಮೇಲಿಡಿ
ತಪ್ಪದು ಮನರಂಜನೆ !
ನನ್ನ ಗೆಲ್ಬೋದು ಅನ್ನುತ
ನಿಂದನು ಓರ್ವ ರಾಕ್ಷಸ !
ತಪ್ಪಲ್ಲ ಆದರೂ ಅದುವೇ
ಊಹೆಗೂ ಮೀರಿದ ಸಾಹಸ !
ಅನಿಸುತ್ತೆ ..
ಬಂದ ಹಾಗಿದೆ ರಚಿಸಲು ಹೊಸದೇ ಶಾಸನ !
ಮರೆಯಲಿ ಗಗನದಲಿ ನಿಮ್ಮದೆ ಲಾಂಛನ ..
ಯುದ್ಧ ಮಾಡಬೇಕು. ಓಡಬಾರದು
ಕಟುಕರ ಮುಂದೆ , ಭಗವದ್ಗೀತೆ
ಇದು ಚರಿತ್ರೆ ಸ್ರುಷ್ಟಿಸೊ ಅವತಾರ ..
ಕೇಳಿ ಕಾದಿರಿವ ಭಾಂದವರೇ
ಭುವಿಯಲ್ಲಿ ಅವನ ಅರಿತವರೆ
ಯಾರಿಲ್ಲ ಬಿಡಿ ಮುನ್ನುಡಿ
ಇದ್ದರದೊಂದು ದಂತ ಕಥೆ..
ನಾಕು ದಿಕ್ಕಿನಲು ಬೇಕವನು
ಬಂದೂಕು ಹಿಡಿದ ಮಾನವನು
ತಲೆ ಮೇಲಿದೆ ಕಿರೀಟ ..
ತೀರ ಹಠ ..
ಗುರಿ ಬೆನ್ನಟ್ಟೂ ನೇತಾರನು !
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಪಾತ್ರದ ಪರಿಚಯ ಇರೋರು
ಆ ಬಂದೂಕಿಗೆ ಇದೆ ಘನ ಹೆಸರು
ಹ್ಯಾಂಡ್ಸ್ ಅಪ್ ..
ಅದು ಅನವರತ !
ಹ್ಯಾಂಡ್ಸ್ ಅಪ್ ..
ನಾ ಅಜ್ಞಾತ !
ಹ್ಯಾಂಡ್ಸ್ ಅಪ್ ..
ಇದೆ ವೇದಾಂತ ..!
ಇದು ಚರಿತ್ರೆ ಸೃಷ್ಟಿಸೋ ಅವತಾರ ..