SOJUGADA SOOJU MALLIGE LYRICS | Ananya Bhat Super Hit Folk Song Lyrics | Sadhguru | ಸಾಹಿತ್ಯ ಕನ್ನಡದಲ್ಲಿ

Advertisement

Ananya Bhat Outstanding Performance | Sojugada Sooju Mallige Song | Sadhguru – Ananya Bhat Lyrics

SingerAnanya Bhat
Song WriterFOLK

ಮಾದೇವ..ಮಾದೇವ..ಮಾದೇವ..ಮಾದೇವ
ಮಾ….ದೇ…..ವ….
ಮಾದೇವ..

ಸೋಜುಗದ ಸೂಜುಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ಅಂಧಾವರೆ ಮುಂಧಾವರೆ
ಮತ್ತೆ ತಾವರೆಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ
ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ
ತುಳಸಿ ದಳವ
ಮಾದಪ್ಪ್ನ ಪೂಜೆಗೆ ಬಂದೂ
ಮಾದೇವ ನಿಮ್ಮ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ತಪ್ಪಾಳೆ ಬೆಳಗೀವ್ನಿ
ತುಪ್ಪವ ಕಾಯಿಸೀವ್ನಿ
ಕಿತ್ತಾಳೆ ಹಣ್ಣ ತಂದೀವ್ನಿ
ಮಾದೇವ ನಿಮ್ಗೆ

ಕಿತ್ತಾಳೆ ಹಣ್ಣ ತಂದೀವ್ನಿ
ಮಾದಪ್ಪ
ಕಿತ್ತಾಡಿ ಬರುವ ಪರಶೇಗೆ
ಮಾದೇವ ನಿಮ್ಮ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ಬೆಟ್ಟತ್ಕಂಡೂ ಹೋಗೋರ್ಗೆ
ಹಟ್ಟಿ ಹಂಬಲ ವ್ಯಾಕ
ಬೆಟ್ಟದ್ ಮಾದೇವ ಗತಿ ಇಂದೂ
ಮಾದೇವ ನೀವೆ..

ಮಾದೇವ ನೀವೆ..
ಮಾದೇವ ನೀವೆ..
ಮಾದೇವ ನೀವೆ..

ಬೆಟ್ಟತ್ಕಂಡೂ ಹೋಗೋರ್ಗೆ
ಹಟ್ಟಿ ಹಂಬಲ ವ್ಯಾಕ
ಬೆಟ್ಟದ್ ಮಾದೇವ ಗತಿ ಇಂದೂ
ಮಾದೇವ ನೀವೆ..

ಬೆಟ್ಟದ್ ಮಾದೇವ ಗತಿ ಇಂದೂ
ಅವರಿಂದು ಹಟ್ಟಿ ಹಂಬಲ ಮರೆತಾರೋ
ಮಾದೇವ ನಿಮ್ಮ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ

ಹುಚ್ಚೆಳ್ಳು ಹೊ ನಂಗೆ
ಹೆಚ್ಚೇವೊ ನಿಮ್ಮ ಪರುಶೆ
ಹೆಚ್ಚಾಳಗಾರ ಮಾದಯ್ಯ
ಮಾದಯ್ಯ ನೀವೆ
ಹೆಚ್ಚಾಳಗಾರ ಮಾದಯ್ಯ
ಎಲುಮಲೆಯ
ಹೆಚ್ಚೇವು ಕೌಡಳ್ಳಿ ಕಣಿವೇಲಿ
ಮಾದೇವ ನಿಮ್ಮ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆ


ಮಾದೇವ ನಿಮ್ಮ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ
ದುಂಡು ಮಲ್ಲಿಗೆನೀನಿಲ್ಲದೆ ನನಗೇನಿದೆ…

Sadhguru Kannada

Advertisement

Leave a Reply

Close Menu