Amma Ninna Mareyadanthe |Bellakki saalu | Bhavageethe Lyrics – M. D. Pallavi Lyrics

Singer | M. D. Pallavi |
Music | Upasana mohan |
Song Writer | Tulasitanaya |
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ

ನಿನ್ನ ನೆನಪಿನಿಂದ ನಾನು …
ನಿನ್ನ ನೆನಪಿನಿಂದ ನಾನು …
ಎನಿತು ಧನ್ಯನು

ಇರುಳನೊಂದು ಹಗಲು ಮಾಡಿ, ದುಡಿದು ದಣಿದ ನಿನ್ನ ಬೆವರ

ಬೆಲೆಗೆ ಯಾವ ಸಿರಿಯು ಸಾಟಿ
ಬೆಲೆಗೆ ಯಾವ ಸಿರಿಯು ಸಾಟಿ
ನೀನೇ ದೇವರು!
ನೀನೇ ದೇವರು!
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ
ದೊರೆಯೇ ಆದರೇನು ಧರೆಗೆ, ತಾಯಿಗವನು ಮಗುವು ತಾನೇ?

ತೊರೆಯ ಬಾರದವಳ ನೆನಪ
ತೊರೆಯ ಬಾರದವಳ ನೆನಪ
ಮನುಜ ಮನಗಳು
ಮನುಜ ಮನಗಳು
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ
ತಾಯಿ ಋಣವು ತೀರಲುಂಟೆ ಜಾಣತನದ ಮಾತಿನಲ್ಲಿ
ತಾಯಿ ಋಣವು ತೀರಲುಂಟೆ ಜಾಣತನದ ಮಾತಿನಲ್ಲಿ
ಬಾಯಿ ನೂರು ಸಾಲದಮ್ಮ
ಬಾಯಿ ನೂರು ಸಾಲದಮ್ಮ
ನಿನ್ನ ಜಪಿಸಲು