Purushothama – “Naanu Nimmavanu” Audio Song Lyrics I Shivarajkumar, Shivranjini I Akash Audio – Dr. Rajkumar Lyrics
Singer | Dr. Rajkumar |
Music | Hamsalekha |
Song Writer | Hamsalekha |
Naanu Nimmavanu Lyrics in Kannada
ನಾನು ನಿಮ್ಮವನು
ನಿಮ್ಮ ಮನೆಯವನು
ನಾನು ನಿಮ್ಮವನು
ನಿಮ್ಮ ಮನೆಯವನು
ನಿಮ್ಮ ಕಂಬನಿ ಒರೆಸುವ
ಮಗನು
ನಿಮ್ಮ ಚಿಂತೆಯ ಮರೆಸುವ
ಮಗನು
ನಾನು ನಿಮ್ಮವನು
ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ
ನಾನು
ನಿಮ್ಮ ಸೇವೆಗೆ ದುಡಿಯುವೆ
ನಾನು
ನಾನು ನಿಮ್ಮವನು
ನಿಮ್ಮ ಮನೆಯವನು
ತಬ್ಬಲಿ ಕರುವಾಗಿ
ನಡು ಬೀದಿಯ ಮಗುವಾಗಿ
ಜನಿಸಿದ ನನಗೆ ಸತ್ಯದ
ಜೊತೆಗೆ ಬೆಸುಗೆ
ಹಾಕಿದಿರಿ
ಕಣ್ಣನು ತೆರೆಸಿದಿರಿ ಮನ
ದೀಪವ ಬೆಳಗಿದಿರಿ
ಬದುಕಿಗೆ ಒಂದು ಗುರಿಯನು
ತಂದು ದಾರಿ ತೋರಿದಿರಿ
ನಾನು ನಿಮ್ಮವನು
ನಿಮ್ಮ ಋಣದವನು
ನಿಮ್ಮ ಕಂಬನಿ ಒರೆಸುವ
ಮಗನು
ನಿಮ್ಮ ಚಿಂತೆಯ ಮರೆಸುವ
ಮಗನು
ನಾನು ನಿಮ್ಮವನು
ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ
ನಾನು
ನಿಮ್ಮ ಸೇವೆಗೆ ದುಡಿಯುವೆ
ನಾನು
ನಾನು ನಿಮ್ಮವನು
ನಿಮ್ಮ ನೆರೆಯವನು
ಬಡತನ ತೊಲೆಗಿಸುವೆ
ದಬ್ಬಾಳಿಕೆ ಅಡಗಿಸುವೆ
ಮಡಿಯುವವರೆಗೆ ದುಡಿಯುವೆ
ನಿಮಗೆ ಬೇರೆ ಗುರಿ ಇಲ್ಲ
ನ್ಯಾಯಕೆ ಜಯ ತರುವೆ
ಅನ್ಯಾಯವ ಬಡಿದಿಡುವೆ
ಹಸಿವಿನ ಕೂಗು
ಅಳಿಯುವವರೆಗೂ ದಣಿವೆ
ನನಗಿಲ್ಲ
ನಾನು ನಿಮ್ಮವನು
ನಿಮ್ಮ ಸ್ನೇಹಿತನು
ನಿಮ್ಮ ಕಂಬನಿ ಒರೆಸುವ
ಮಗನು
ನಿಮ್ಮ ಚಿಂತೆಯ ಮರೆಸುವ
ಮಗನು
ನಾನು ನಿಮ್ಮವನು
ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ
ನಾನು
ನಿಮ್ಮ ಸೇವೆಗೆ ದುಡಿಯುವೆ
ನಾನು
ನಾನು ನಿಮ್ಮವನು
ನಿಮ್ಮ ಮನೆಯವನು
ನಾನು ನಿಮ್ಮವನು
ನಿಮ್ಮ ಮನೆ ಮಗನು