GAMYAVE LYRICS IN KANNADA | 99 | ARJUN JANYA | ARMAN MALIK

Advertisement

99 | Gamyave | Song Lyrics |Armaan Malik|Ganesh|Bhavana|Arjun Janya|Preetham Gubbi|Ramu Films – Armaan Malik Lyrics

Advertisement
SingerArmaan Malik
MusicArjun Janya
Song WriterKaviraj

Gamyave song lyrics in kannada
ಗಮ್ಯವೇ…
ಅದೆಲ್ಲಿ ಎಲ್ಲಿ ನೀನು
ಸಾಗುವೇ…
ಇದೆಲ್ಲಿ ಎಲ್ಲಿ ನಾನು

ಈ ಚೇತನ ಅನಿಕೇತನ ಎಂದು
ಅಲೆ ಅಲೆಯುತಾ ಜಗ ಮರೆಯುತ
ಕಳೆದು ಹೋಗುತಾ

ಗಮ್ಯವೇ…
ಅದೆಲ್ಲಿ ಎಲ್ಲಿ ನೀನು
ಸಾಗುವೇ…
ಇದೆಲ್ಲಿ ಎಲ್ಲಿ ನಾನು

ಈ ಜೀವನ ಒಂದು ಯಾತ್ರೆಯು
ನೂರಾರು ಇಲ್ಲಿ ಕವಲುದಾರಿ
ಈ ಜೀವಕೆ ಚುಚ್ಚೋದೇತಕೆ
ಆಗಾಗ ನೆನಪು ಎಂಬ ಚೂರು

ಹೊರಟೆನು
ಹುಡುಕಲು ಈ ಸಂತೆಯಲ್ಲಿ
ಹೊರಟೆನು
ಹುಡುಕಲು ಈ ಸಂತೆಯಲ್ಲಿ
ನನ್ನನ್ನೇ ನಾ

ಗಮ್ಯವೇ…
ಅದೆಲ್ಲಿ ಎಲ್ಲಿ ನೀನು
ಸಾಗುವೇ…
ಇದೆಲ್ಲಿ ಎಲ್ಲಿ ನಾನು
ಗಮ್ಯವೇ…
ಅದೆಲ್ಲಿ ಎಲ್ಲಿ ನೀನು
ಸಾಗುವೇ…
ಇದೆಲ್ಲಿ ಎಲ್ಲಿ ನಾನು….




ಹೇಳಿ ಹೋಗು ಕಾರಣ-99

Advertisement

Leave a Reply

Close Menu