POWER OF YOUTH LYRICS IN KANNADA | YUVARATHNA |PUNEETH RAJKUMAR

Advertisement

Power Of Youth – Yuvarathnaa | Puneeth Rajkumar | Santhosh Ananddram | Thaman S | Hombale Films – Nakash Aziz Lyrics

SingerNakash Aziz
MusicThaman S
Song WriterSanthosh Ananddram

Power of Youth Lyrics in Kannada

ಜಾಗೋ ಜಾಗೋರೆ ಜಾಗೋ
ನಿನ್ನ ಕನಸು ನಿನಾಗು
ಮುಟ್ಟು ಗುರಿ ಯನ್ನ ಯುವ
ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವ
ಗೆಲ್ಲಬೇಕು ನೀ ನಿಲ್ಲೋ ವರೆಗು
ನಿಲ್ಲಬೇಕು ನೀ ಗೆಲ್ಲೊ ವರಗು
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು

ಹೇ ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೇ
ಆ ಚರಿತ್ರೆಗೆ ನೀನೆ ಮುನ್ನುಡಿ ನೂರು ಸಾರಿ ಕೂಗು

power of youth
power of youth
power of youth
power of youth
power of youth

ಚಾಲೆಂಜ್ ಯಾವದೇ ಬರಲಿ
ಚಾಲೆಂಜ್ ಯಾರೇ ಇರಲ್ಲಿ
ಎದುರಿಸು ನೀನು ಎದುರಾಳಿಯೇನು
ಹಿಂದೆ ತಿರುಗಿ ನೋಡದೆ ಯುವ
ಗೆಲುವು ಯಾರಪ್ಪನದಲ್ಲ
ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯದಿನವ
ಕಾಣುವೆ ನೀನು ನಡಿ ನಡಿ ಯುವ

ಯುವ ಯುವ ಹೇ
ಯುವ ಯುವ
ಯುವ ಯುವ ಹೇ
ಯುವ ಯುವ

ಕಾಲು ಯಲ್ಲಿಯೂ ಜನರ ನಡುವೆ
ಕಾಲರ ಎತ್ತುವ
ಯುವ ಯುವ ಹೇ
ಯುವ ಯುವ
ಯುವ ಯುವ ಹೇ
ಯುವ ಯುವ

ಅನುಮಾನ ಪಟ್ಟ ಜನರ ಫೋನ್ ಅಲ್ಲಿ
ಡಿಪಿ ಆಗುವ
ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೊ ವರೆಗು
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ ಮಾಡಿದವರ

power of youth
power of youth
power of youth

ಯುವ ಯುವ ಯುವ ಯುವ
ಕಾಮೆಂಟು ಮಾಡೋರೆಲ್ಲಾ
ಕೆಲಸಾನ ಮಾಡೋರಲ್ಲ
ಟೀಕೆಗಳಿಗೆ ಕಿವಿ ಕೊಡಬೇಡ
ನಿನಗೆ ಅವರು ಹೋಲಿಕ್ಕೆ ಅಲ್ಲ
ಯುವ ಯುವ

ನಾವು ಸೋಲಲಿ ಅಂದವರ ಕಾಯಸ್ಥ ಇರುವ
ಯುವ ಯುವ ಯುವ ಯುವ
ಪರೀಕ್ಷೆ ಅಲ್ಲಿ ಫೇಲ್ ಆದರೆ
ಬದುಕು ಕಟ್ಟುವ

ಹೆಸರು ಮಾಡು ಹಸಿರಾಗೋ ಹಾಗೇ
ಉಸಿರು ಹೋದರು ಹೆಸರಿರೋ ಹಾಗೇ
ಆ ಚರಿತ್ರೆಗೆ ನೀನೆ ಮುನ್ನುಡಿ ನೂರು ಸಾರಿ ಕೂಗು

power of youth
power of youth





ಓಪನ್ ದ ಬಾಟಲ್-NATASAARVABHOWMA

Advertisement

Leave a Reply

Close Menu