Raambo-2 | Chuttu Chuttu | 4K Video Song | Sharan | Ashika | Arjun Janya | Anil Kumar | Shivu Bergi – RAVINDRA SORAGAVI, SHAMITHA MALNAD Lyrics
Singer | RAVINDRA SORAGAVI, SHAMITHA MALNAD |
Music | Arjun Janya |
Song Writer | SHIVU BERGI |
CHUTU CHUTU ANTHAITHI SONG LYRICS from RAMBO 2
Hey Hudgi Yaak Hingaadthi
Maathalle Malla Maadthi
Varsaaathu Hingaadthi
Siga Valli Kaige
Hey Huduga Yaako Kaadhti
Sikkalle Signal Kodthi
Dinakkondu Dialogue Hodithi
Hyaangaithi Maige
Ninna Naduvu Sannaithi
Nadige Kann Kukkethi
Ninna Gunga Yeraithi
Mansu Mangya Aagethi
Nanna Thaliya Kedsaithee..
Hey Hudugi
Ena Maava
Chuttu Chuttu
Elli ?
Chuttu Chuttu Anthaithee..
Nanaga Chumu Chumu Aagthaithee..
Chuttu Chuttu Anthaithi..
Nanaga Chumu Chumu Aagthaithi..
Jaathre Jaagarniyaaga
Santhe Baazardaaga
Saala Kotaavnanga Kaadthee.. Han
Kannalle Miss Call-U Koduthee..
Oor Thumba Hudgeeridru
Ninna Myaala Nannaneduru
Mansidru Ildhaanga Nulithee..
Idanyaava Saalyaaga Kalithee..
Mansalle Huduga Masale Arithe
Sikkale Madakke Barathe
Ninna Notaka Maimaataka
Balancea Thaapaithee
Hey Hudugi
Ena Maava
Chuttu Chuttu Anthaithee..
Nanaga Chumu Chumu Aagthaithee..
Chuttu Chuttu Anthaithi..
Nanaga Chumu Chumu Aagthaithi..
Oor Hinda Baale Thota
Oor Munda Khaali Site-A
Idakella Neenaaga Odathi..
Mathyaka Anumaana Padathee..
Shokeege Saal Maadi
Thandidhi Bullet Gaadi
Nannodi Double Horn Hodithee…
Ooraaga Neeneshto Merithee..
Ooraaga Nandond Levella Aithi
Daaryaag Ninthu Yaake Baithi
Eshtu Kaadathi
Malla Maadathi
Manshyaanga Thadithaithi
Maava
Ena Hudugi
Chuttu Chuttu Anthaithi..
Nanagu Chumu Chumu Aaguthaithi..
Chuttu Chuttu Anthaithiee..
Nanagu Chumu Chumu Aagthaithiee..
Chuttu Chuttu Anthaithee..
Nanagu Chumu Chumu Aaguthaithi..
ಹೇ ಹುಡಿಗಿ ಯಾಕ್ ಹಿಂಗ್ ಆಡ್ತಿ
ಈ ಮಾತಲ್ಲೆ ಮಳ್ಳ ಮಾಡ್ತಿ
ವರ್ಷ ಆತೊ ಹಿಂಗೆ ಆಡ್ತಿ
ನೀ ಸಿಗವಲ್ಲೆ ಕೈಗೆ
ಏ ಹುಡುಗ ಯಾಕೊ ಕರಿತಿ
ಸಿಕ್ಕಲ್ಲೆ ಸಿಗ್ನಲ್ ಕೊಡ್ತಿ
ದಿನಕೊಂದು ಡೈಲಾಗ್ ಹೊಡಿತಿ
ಹೆಂಗೈತೆ ಮೈಗೆ
ನಿನ್ನ ನಡುವು ಸಣ್ಣ ಐತಿ
ನಡಿಗೆ ಕಣ್ಣು ಕುಕ್ಕೈತಿ
ನಿನ್ನ ಗುಂಗ ಏರೈತಿ
ಮನ್ಸು ಮಂಗ್ಯ ಆಗೈತಿ
ನನ್ನ ತಲಿಯ ಕೆಡಿಸೈತಿ
ಹೇ ಹುಡಿಗಿ
ಏನ್ ಮಾವ
ಚುಟು ಚುಟು
ಎಲ್ಲಿ?
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ
ಜಾತ್ರೆ ಜಾಗರಣಿಯಾಗೆ
ಸಂತೆ ಬಜಾರ್‍ದಾಗ
ಸಾಲ ಕೊಟ್ಟವನಂಗ ಕಾಡ್ತೀ..ಹಾÐ
ಕಣ್ಣಲ್ಲೆ ಮಿಸ್ಕ್‍ಕಾಲೂ ಕೊಡುತೀ
ಊರ್ ತುಂಬ ಹುಡ್ಗೀರ್ ಇದ್ರು
ನಿನ್ನ ಮ್ಯಾಲ ನನ್ನನೆದುರು
ಮನಸಿದ್ರು ಇಲ್ದಾಂಗ ನುಲಿತೀ
ಇದನ್ಯಾವ ಶಾಲ್ಯಾಗ ಕಲೀತೀ
ಮನಸಲ್ಲೆ ಹುಡುಗ ಮಸಾಲೆ ಅರೀತಿ
ಸಿಕ್ಕಲ್ಲೆ ಸೀಜ ಮಾಡಕ್ಕೆ ಬರತೀ
ನಿನ್ನ ನೋಟಕ ಮೈಮಾಟಕ
ಬ್ಯಾಲೆನ್ಸಾ ತಪತೈತಿ
ಹೇ ಹುಡಿಗಿ
ಏನ್ ಮಾವ
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ
ಊರ್ ಹಿಂದೆ ಬಾಳೆ ತೋಟ
ಊರ್ ಮುಂದೆ ಖಾಲಿ ಸೈಟ
ಇದಕ್ಕೆಲ್ಲ ನಿನಾಗ ಒಡತಿ
ಮತ್ಯಾಕ ಅನುಮಾನ ಪಡತಿ
ಶೋಕಿಗೆ ಸಾಲ ಮಾಡಿ
ತಂದೀದಿ ಬುಲ್ಲೆಟ್ ಗಾಡಿ
ನನ್ನೋಡಿ ಡಬಲ್ ಹಾರ್ನ್ ಹೊಡಿತಿ
ಊರಾಗ ನೀನೆಷ್ಟ್ ಮೆರಿತಿ
ಊರಾಗ ನಂದೊಂದ್ ಲೆವೆಲ ಐತಿ
ದಾರ್ಯಾಗ್ ನಿಂತು ಯಾಕ ಬೈತಿ
ಇಷ್ಟ್ ಕಾಡತಿ
ಮಳ್ಳ ಮಾಡತಿ
ಮನಸ್ಯಾಂಗ ತಡಿತೈತಿ
ಮಾವ
ಏನ್ ಹುಡ್ಗಿ
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ
ಚುಟು ಚುಟು ಅಂತೈತಿ ನನಗೆ
ಚುಮು ಚುಮು ಆಗ್ತೈತಿ